Dec 1, 2021, 4:03 PM IST
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) 2016ರಲ್ಲಿ ವೈವಾಹಿಕ (Marriage) ಜೀವನಕ್ಕೆ ಕಾಲಿಟ್ಟರು. ಸೋಷಿಯಲ್ ಮೀಡಿಯಾದಲ್ಲಿ (Social Media) ಈಗ ಇವರ ಲಗ್ನ ಪತ್ರಿಕೆ ವೈರಲ್ ಆಗುತ್ತಿದೆ. ಇದೇನಪ್ಪ ಈಗ ಯಾಕೆ ವೈರಲ್ ಆಗುತ್ತಿದೆ ಎಂದು ಕೆಲವರು ಪ್ರಶ್ನೆ ಮಾಡಬಹುದು. ಏಕೆಂದರೆ ಯಶ್ ಮತ್ತು ರಾಧಿಕಾ ಮೊದಲು ಮದುವೆ ಲಗ್ನ ಪತ್ರಿಕೆಯನ್ನು ಈ ಸ್ಟಾರ್ ನಟನಿಗೆ ಕೊಟ್ಟರಂತೆ. ಇವರಿಗೆ ಮೊದಲು ಕಾರಣ ಏನು ಎಂದು ಕೂಡ ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment