ಕಬಿನಿಯಲ್ಲಿ ಹುಲಿಯ ಜೊತೆ ಸ್ಯಾಂಡಲ್‌ವುಡ್‌ ಸಲಗದ ಘರ್ಜನೆ!

Apr 19, 2021, 4:38 PM IST

ಸಿನಿಮಾ ಚಿತ್ರೀಕರಣ ಮುಗಿಸಿರುವ ದುನಿಯಾ ವಿಜಯ್ ಬೆಳ್ಳಿ ಪರದೆ ಮೇಲೆ ತಮ್ಮ ಚಿತ್ರದ ಆರ್ಭಟ ನೋಡಲು ಕಾಯುತ್ತಿದ್ದಾರೆ. ಕೊರೋನಾ ಕಾಟದಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಇದೇ ಸಮಯದಲ್ಲಿ ಕಬಿನಿಗೆ ಭೇಟಿ ವಿಜಯ್ ಹುಲಿನ ನೋಡಿ ಸಂಭ್ರಮಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment