RRR Release: ರಾಜಮೌಳಿ ಸಿನಿಮಾದಲ್ಲಿ ಸ್ಪೆಷಲ್ ಪಾತ್ರದಲ್ಲಿ ಕನ್ನಡಿಗ ಅರುಣ್ ಸಾಗರ್!

Dec 1, 2021, 3:55 PM IST

ಖ್ಯಾತ ನಿರ್ದೇಶಕ ರಾಜ್‌ಮೌಳಿ ಈಗ ಸಿನಿಮಾದಲ್ಲಿ ಕಿಚ್ಚ ಸುದೀಪ್‌ಗೆ ಆ್ಯಕ್ಷನ್ ಕಟ್ ಹೇಳಿದ್ದರು ಅದಲ್ಲದೆ ಬಾಹುಬಲಿ ಸಿನಿಮಾದಲ್ಲಿ ಸುದೀಪ್‌ಗೆ ಸ್ಪೆಷಲ್ ಪಾತ್ರ ನೀಡಿದ್ದರು. ಕನ್ನಡಿಗರಿಗೆ ಪ್ರಮುಖ್ಯತೆ ನೀಡುವ ರಾಜಮೌಳಿ, ಇದೀಗ ಆರ್‌ಆರ್‌ಆರ್‌ ಸಿನಿಮಾದಲ್ಲೂ ಮಲ್ಟಿ ಟ್ಯಾಲೆಂಟೆಡ್ ನಟ ಅರುಣ್ ಸಾಗರ್‌ಗೆ ವಿಶೇಷ ಪಾತ್ರ ನೀಡಿದ್ದಾರೆ ಎನ್ನಲಾಗಿದೆ. ಅರುಣ್ ಪಾತ್ರದ ಬಗ್ಗೆ ಎಲ್ಲಿಯೂ ರಿವೀಲ್ ಆಗಿಲ್ಲ. ಆದರೆ ರಿಲೀಸ್ ದಿನವೇ ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment