ಮದಗಜದ ಗೆಳೆಯ ಸಾಂಗ್ ಪ್ರೇಮಿಗಳ ಹಾಟ್‌ ಫೇವರೇಟ್

Oct 8, 2021, 11:02 AM IST

ನವರಾತ್ರಿ(Navratri) ಸಂಭ್ರಮದ ಜೊತೆ ಸಿನಿಮಾ ಅಪ್ಡೇಟ್‌ಗಳೂ ಹೆಚ್ಚಾಗಿದೆ. ಸಖತ್ತಾಗಿರೋ ಸಾಂಗ್‌ಗಳು ರಿಲೀಸ್ ಆಗಿವೆ. ಮದಗಜ(Madagaja) ಸಿನಿಮಾದ ಗೆಳೆಯ ಹಾಡು ರಿಲೀಸ್ ಆಗಿದೆ. ಶ್ರೀಮುರಳಿ ಹಾಗೂ ಆಶಿಕಾ ಅಭಿನಯದ ಸಾಂಗ್ ರಿಲೀಸ್ ಆಗಿದ್ದು ಪ್ರೇಮಿಗಳಿಗಾಗಿ ಲವ್ ಸಾಂಗ್ ಉಡುಗೊರೆಯಾಗಿ ಕೊಟ್ಟಿದ್ದಾರೆ ಚಿತ್ರತಂಡ.

ಮುಗಿಲ್‌ಪೇಟೆ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್

ಗೆಳೆಯ ನನ್ನ ಗೆಳೆಯ ಎಂದು ಶುರುವಾಗುವ ಹಾಡು ಮೆಲೊಡಿಯಾಗಿದ್ದು ಪ್ರೇಮಿಗಳಿಗೆ ಇದು ನಿಜವಾದ ಹಬ್ಬದ ಉಡುಗೊರೆಯಾಗಿದೆ. ರವಿ ಬಸ್ರೂರ್ ಮ್ಯೂಸಿಕ್ ಇರೋ ಹಾಡು ಈಗ ಪ್ರೇಮಿಗಳ ಹೇದಯ ಸಿಂಹಾಸನ ಸೇರಿದೆ.