ಪಾರ್ಕ್‌ಲ್ಲಿ ಆಡೋಕೆ ಬರ್ತಿದ್ದ ಮಕ್ಳಿಗೆ ಸೈಕಲ್, ಸೆಕ್ಯುರಿಟಿ ಮನೆಗೆ ಟಿವಿ: ಕಂಡ ಕಂಡಲ್ಲಿ ಸಹಾಯ ಮಾಡ್ತಿದ್ರು ಅಪ್ಪು

ಪಾರ್ಕ್‌ಲ್ಲಿ ಆಡೋಕೆ ಬರ್ತಿದ್ದ ಮಕ್ಳಿಗೆ ಸೈಕಲ್, ಸೆಕ್ಯುರಿಟಿ ಮನೆಗೆ ಟಿವಿ: ಕಂಡ ಕಂಡಲ್ಲಿ ಸಹಾಯ ಮಾಡ್ತಿದ್ರು ಅಪ್ಪು

Published : Nov 03, 2021, 02:37 PM IST

ಅಪ್ಪು ಅವರಂತಹ ವ್ಯಕ್ತಿ ಹುಟ್ಟುವುದಿಲ್ಲ, ಹುಟ್ಟಿ ಬರೋದಿಲ್ಲ ಎಂದು ಅಭಿಮಾನಿಗಳು ಮನದಾಳದ ಮಾತುಗಳನ್ನು ಹೇಳುತ್ತಿದ್ದಾರೆ. ಪುನೀತ್(Puneeth Rajkumar) ಅವರಿಂದ ಯಾರಿಗೂ ಗೊತ್ತಾಗದಂತೆ ಬಹಳಷ್ಟು ಸಮಾಜಿಕ ಕಾರ್ಯಗಳಾಗಿವೆ. ಅವರು ಶಿಕ್ಷಣ, ಶಾಲೆ, ಗೋಶಾಲೆಗಳಿಗೆ ಬಹಳಷ್ಟು ನೆರವು ನೀಡಿದ್ದಾರೆ. ಅವರು ಬೇರೆ ರೂಪದಲ್ಲಿ ಮತ್ತೆ ಭೂಮಿಗೆ ಬರಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

Puneeth Rajkumar Death: ಅರಮನೆ ಮೈದಾನದಲ್ಲಿ ಪುನೀತ ನಮನ ಕಾರ್ಯಕ್ರಮ

ಅಪ್ಪು ಸಮಾಧಿ ದರ್ಶನಕ್ಕೆ ಬಂದ ಜನರು ನೆಚ್ಚಿನ ನಟನನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಈ ಸಂದರ್ಭ ಅಭಿಮಾನಿಗಳು ಪುನೀತ್ ರಾಜ್‌ ಕುಮಾರ್ ಬಗ್ಗೆ ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more