ಡೇವಿಡ್ ವಾರ್ನರ್‌ಗೆ ಯಶ್ ಮೇಲೆ ಲವ್: KGF2ಗಾಗಿ ವೈಟಿಂಗ್

May 27, 2021, 2:36 PM IST

ಸಿನಿಮಾ ಶೂಟಿಂಗ್ ಇರಲಿ, ಇಲ್ಲದಿರಲಿ ಸಿನಿಮಾ ಸ್ಟಾರ್‌ಗಳು ಹೇಗೆ ಸದ್ದು ಮಾಡ್ತಿದ್ದಾರೋ ಅದೇ ರೀತಿ ಕ್ರಿಕೆಟಿಗರು ಸುದ್ದಿಯಲ್ಲಿದ್ದಾರೆ. ಕ್ರಿಕೆಟರ್ ಡೇವಿಡ್ ವಾರ್ನರ್‌ಗೆ ಈಗ ಯಶ್ ಮೇಲೆ ಸಿಕ್ಕಾಪಟ್ಟೆ ಲವ್.

ಕೆಜಿಎಫ್‌ 2: ಅಭಿಮಾನಿಗಳಿಗೆ ಗುಡ್‌ನ್ಯೂಸ್ & ಬ್ಯಾಡ್‌ನ್ಯೂಸ್..!...

ಆಸ್ಟ್ರೇಲಿಯನ್ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ಯಶ್ ಅವತಾರ ನೋಡೋಕೆ ಕಾಯುತ್ತಿದ್ದಾರೆ. ಸಿನಿಮಾಗೋಸ್ಕರ ಕಾಯುತ್ತಿರೋರು ಬಹಳಷ್ಟು ಮಂದಿ. ಇವರಲ್ಲಿ ಕ್ರಿಕೆಟಿಗರೂ ಇದ್ದಾರೆ. ಇಲ್ನೋಡಿ ವಿಡಿಯೋ