ಯಾರಿಗಾದರೂ ತಮ್ಮ ಕನಸಿನ ಮನೆ, ಕಷ್ಟಪಟ್ಟು ಕಟ್ಟಿಸಿದ ಮನೆಯ ಬಗ್ಗೆ ಅಕ್ಕರೆ ಇರುತ್ತದೆ. ಅದರ ಜೊತೆ ಬಹಳಷ್ಟು ನೆನಪುಗಳಿರುತ್ತವೆ. ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಪ್ರೀತಿಯ ಮನೆ ನಿರ್ದೆಶಕ, ನಿರ್ಮಾಪಕ, ನಟ ರಿಷಭ್ ಶೆಟ್ಟಿಯವರ ಪಾಲಾಗಿದೆ.

10.5 ಕೋಟಿ ರೂಪಾಯಿಗೆ ದ್ವಾರಕೀಶ್ ಅವರು ತಮ್ಮ ಮನೆಯನ್ನು ರಿಷಭ್ ಶೆಟ್ಟಿ ಅವರಿಗೆ ಮಾರಾಟ ಮಾಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ನಟ ಸಾಲದ ಸುಳಿಯಲ್ಲಿ ಸಿಲುಕಿದ್ದು ಈ ಸಂದರ್ಭ ತಮ್ಮ ಪ್ರೀತಿಯ ಬಂಗಲೆ ಮಾರಾಟ ಮಾಡಿದ್ದಾರೆ.