ಧ್ರುವ ಸರ್ಜಾ ಸಿನಿಮಾ ದುಬಾರಿ ಬಗ್ಗೆ ಹೊಸ ಅಪ್ಡೇಟ್

Apr 7, 2021, 10:49 AM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ಯಾವುದು ? ಯಾವ ಸಿನಿಮಾ ಮಾಡಲಿದ್ದಾರೆ ಧ್ರುವ ? ಫ್ಯಾನ್ಸ್‌ ಧ್ರುವ ಸಿನಿಮಾ ಬಗ್ಗೆ ಸಾಕಷ್ಟು ಎಕ್ಸೈಟ್ ಆಗಿದ್ದು ಮುಂದಿನ ಸಿನಿಮಾಗೋಸ್ಕರ ಕಾಯುತ್ತಿದ್ದಾರೆ.

ರಶ್ಮಿಕಾ ಬರ್ತ್‌ಡೇಗೆ ಗಿಫ್ಟ್ ಕೊಡೋಕೆ ರೆಡಿಯಾಗಿದ್ದಾರೆ ಅಲ್ಲು ಅರ್ಜುನ್

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್‌ನಲ್ಲಿ ತನ್ನದೇ ಮಾರ್ಕ್‌ ಮಾಡಿದ ಪೊಗರು ಸಿನಿಮಾ ನಂತರ ಧ್ರುವ ಮಾಡೋ ಸಿನಿಮಾ ಯಾವುದು ? ನಿರ್ದೇಶಕರು ಯಾರು ? ಇಲ್ನೋಡಿ ಲೇಟೆಸ್ಟ್ ಅಪ್ಡೇಟ್