Bheemaa movie: ವಿಜಯ್ ಅಡ್ಡಾದಿಂದ 'ಭೀಮ' ಮೇಕಿಂಗ್ ಔಟ್ ! ಸಿನಿಮಾ ಶೂಟಿಂಗ್ ಕಂಪ್ಲೀಟ್-ಪೋಸ್ಟ್ ಪ್ರೊಡಕ್ಷನ್ ಶುರು..!

Bheemaa movie: ವಿಜಯ್ ಅಡ್ಡಾದಿಂದ 'ಭೀಮ' ಮೇಕಿಂಗ್ ಔಟ್ ! ಸಿನಿಮಾ ಶೂಟಿಂಗ್ ಕಂಪ್ಲೀಟ್-ಪೋಸ್ಟ್ ಪ್ರೊಡಕ್ಷನ್ ಶುರು..!

Published : Feb 24, 2024, 10:48 AM ISTUpdated : Feb 24, 2024, 10:49 AM IST

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ‘ಭೀಮ’ನ ಅಖಾಡದಲ್ಲಿ ಏನಾಗ್ತಿದೆ..? ಆ್ಯಕ್ಟರ್ ಅಷ್ಟೇ ಅಲ್ಲ. ತಾನು ಬೆಸ್ಟ್ ಡೈರೆಕ್ಟರ್ ಕೂಡ ಅಂತ ಪ್ರೂವ್ ಮಾಡಿರೋ ವಿಜಯ್ ಭೀಮ ಚಿತ್ರೀಕರಣ ಮುಗಿಸಿದ್ರಾ..? ಅದಕ್ಕೆಲ್ಲಾ ಆನ್ಸರ್ ಆಗಿ ಭೀಮನ ಅಡ್ಡದಿಂದ ಸ್ಪೆಷಲ್ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

ದುನಿಯಾ ವಿಜಯ್ ತಮ್ಮ ಭೀಮ ಕಥೆಯನ್ನ ಚೆನ್ನಾಗಿಯೇ ಮಾಡಿಕೊಂಡಿದ್ದಾರೆ. ಹೀಗಾಗಿ ಚಿತ್ರವನ್ನ ರಿಯಲಿಸ್ಟಿಕ್ ಜಾಗಗಳಲ್ಲಿಯೇ  ಶೂಟಿಂಗ್ ಮಾಡಿದ್ದಾರೆ. ಸಿನಿಮಾದ ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿರುತ್ತೆ ಅನ್ನೋದು ಮೇಕಿಂಗ್‌ ನೋಡಿದ್ರೆ ಒಂದು ಅಂದಾಜು ಬರುತ್ತದೆ. ಶೂಟಿಂಗ್ (Shooting) ಹಂತದಲ್ಲೇ ‘ಭೀಮ’(Bheemaa Movie) ಮಾಡ್ತಿರುವ ಅಬ್ಬರ ಅಷ್ಟಿಷ್ಟಲ್ಲ. ಆಗೊಂದು ಈಗೊಂದು ಬರುವ ಪಂಚಿಂಗ್ ಸಾಂಗ್ಸ್ ಭೀಮನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಆಫ್ಟರ್ ‘ಸಲಗ’ ಸಕ್ಸಸ್ ಭೀಮನಾಗಿ ವಿಜಯ್(Duniya Vijay) ಸಾಹಸ ಅಷ್ಟಿಷ್ಟಲ್ಲ. ನೈಜತೆಗೆ ಹೆಚ್ಚು ಒತ್ತು ಕೊಡುವ ವಿಜಯ್ ಲೋಕಲ್ ಏರಿಯಾಗಳಲ್ಲೇ ಚಿತ್ರೀಕರಣ ಮಾಡಿದ್ದಾರೆ. ವಿಜಯ್ ವರ್ಕಿಂಗ್ ಸ್ಟೈಲ್‌ನ ಝಲಕ್ ಇಲ್ಲಿ ಸಿಗುತ್ತೆ. ಈ ಚಿತ್ರದಲ್ಲಿ ಹಲವು ಕ್ಯಾರೆಕ್ಟರ್‌ಗಳೂ ರಿಲೀಲ್ ಆಗಿವೆ. ನಿರ್ಮಾಪಕ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿರೋ ಭೀಮ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚರಣ್ ರಾಜ್ ಮ್ಯೂಸಿಕ್ ಈ ಸಿನಿಮಾದ ಹೈಲೆಟ್. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಸಧ್ಯದಲ್ಲೇ ಭೀಮಾ ಬಿಡುಗಡೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಭಾರತ ಹುಣ್ಣಿಮೆ ಇದ್ದು, ಸವದತ್ತಿ ಯಲ್ಲಮ್ಮನ ಸ್ಮರಣೆ ಮಾಡಿ

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more