'ಗಂಧದ ಗುಡಿ'ಯಲ್ಲಿ ಅಪ್ಪು ಸರ್‌ ಜೀವಿಸಿದ್ದಾರೆ: ಅನುಶ್ರೀ

'ಗಂಧದ ಗುಡಿ'ಯಲ್ಲಿ ಅಪ್ಪು ಸರ್‌ ಜೀವಿಸಿದ್ದಾರೆ: ಅನುಶ್ರೀ

Published : Oct 28, 2022, 05:44 PM IST

ನಮ್ಮ ಒಳಗಿನ ಕಲ್ಮಶವನ್ನು ನಾವು ತೆಗೆದು ಹಾಕಬೇಕು ಅಂದ್ರೆ ಎಲ್ಲರೂ ಗಂಧದ ಗುಡಿ ಸಿನಿಮಾ ನೋಡಬೇಕು ಎಂದು ನಿರೂಪಕಿ ಅನುಶ್ರೀ ಹೇಳಿದರು.
 

ದೇವರು ನಮಗೆ ಈ ನಿಸರ್ಗವನ್ನು ತುಂಬಾ ಫ್ರೀ ಆಗಿ ಕೊಟ್ಟಿದ್ದಾನೆ, ಆದರೆ ನಾವು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೇವೆ. ಅದನ್ನು ಹೇಗೆ ಕಾಪಾಡಿಕೊಳ್ಳಬಹುದು, ಇನ್ನು ಹೇಗೆ ನಿಸರ್ಗಕ್ಕೆ ಹತ್ತಿರವಾಗಿ ಇರಬಹುದು ಎಂದು ಅಪ್ಪು ಸರ್ ತೋರಿಸಿ ಕೊಟ್ಟಿದ್ದಾರೆ ಎಂದರು. ಅಪ್ಪು ಸರ್‌ ತುಂಬಾ ಸಿಂಪ್ಲಿಸಿಟಿಯಿಂದ ಅಲ್ಲಿ ಬದುಕಿ ನಮಗೆ ಹೇಳಿದ್ದಾರೆ. ಪ್ಲ್ಯಾಸ್ಟಿಕ್‌ ಬಳಕೆ ಬಗ್ಗೆ ಹೇಳಿದ್ದಾರೆ, ಇದರಿಂದ ಪ್ರಾಣಿಗಳಿಗೆ ಎಷ್ಟು ಹಾನಿಯಾಗುತ್ತದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಪ್ರತಿಯೊಂದು ಕ್ಷಣದಲ್ಲಿಯೂ ಅಪ್ಪು ಸರ್‌ ಜೀವಿಸಿದ್ದಾರೆ ಎಂದರು.

Gandhada Gudi ಸಂಭ್ರಮ: ಥಿಯೇಟರ್‌ಗೆ ಕುದುರೆ ಕರೆತಂದ ಅಭಿಮಾನಿ

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more