Kantara: ಕಾಂತಾರ ಚಾಪ್ಟರ್1ಗೆ ಫಿಕ್ಸ್ ಆದ್ರು ಹೀರೋಯಿನ್ಸ್..! ಸಿನಿಮಾದ ಪ್ರೀಕ್ವೆಲ್‌ನಲ್ಲಿ ಇರುತ್ತಾರೆ 5 ಜನ ನಾಯಕಿಯರು..!

Kantara: ಕಾಂತಾರ ಚಾಪ್ಟರ್1ಗೆ ಫಿಕ್ಸ್ ಆದ್ರು ಹೀರೋಯಿನ್ಸ್..! ಸಿನಿಮಾದ ಪ್ರೀಕ್ವೆಲ್‌ನಲ್ಲಿ ಇರುತ್ತಾರೆ 5 ಜನ ನಾಯಕಿಯರು..!

Published : Mar 19, 2024, 11:17 AM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಶುರು ಮಾಡಿದ್ದಾರೆ. ಮಂಗಳೂರು, ಕುಂದಾಪುರ, ಶ್ರೀಲಂಕಾ, ಶಿವಮೊಗ್ಗ ಸುತ್ತಮುತ್ತ ಕಾಂತಾರ ಪ್ರೀಕ್ವೆಲ್ ಚಿತ್ರೀಕರಣ ಮಾಡುತ್ತಿದ್ದಾರೆ. ಇದೀಗ ಕಾಂತಾರ ಪ್ರೀಕ್ವೆಲ್ ಪ್ರೇಕ್ಷಕರಿಗೆ ಸಿಗಬೇಕಿದ್ದ ಸಪ್ರೈಸ್ ಸುದ್ದಿಯೊಂದು ಸಿಕ್ಕಿದೆ. ಅದೇ ಕಾಂತಾರ ಚಾಪ್ಟರ್1ಗೆ ನಾಯಕಿ ಆಯ್ಕೆ.

ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್1 ಸಿನಿಮಾದಲ್ಲಿ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾರೆ. ಕಾಂತಾರದಲ್ಲಿ ಸಿಂಗಾರ ಸಿರಿಯಾಗಿ ಸಪ್ತಮಿಗೌಡರನ್ನ ತಂದಿದ್ದ ಶೆಟ್ರು. ಈ ಭಾರಿ ಐದು ಜನ ಹೀರೋಯಿನ್ಸ್ ಅನ್ನ ಕಾಂತಾರ ಚಾಪ್ಟರ್1ನಲ್ಲಿ(Kantara Chapter 1) ತರುತ್ತಿದ್ದಾರೆ. ಆ ಐದು ಜನ ನಟಿಯ ಆಯ್ಕೆ ಕೂಡ ಆಗಿದೆಯಂತೆ. ಇತ್ತೀಚೆಗಷ್ಟೆ ಕಾಂತಾರಕ್ಕಾಗಿ ಕಲಾವಿದರ ಆಯ್ಕೆಗೆ ಆಡಿಷನ್ ಕರೆದಿದ್ರು ರಿಷಬ್ ಶೆಟ್ಟಿ(Rishab Shetty). ನಿಮಗೆ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸೋ ಆಸೆ ಇದ್ಯಾ.? ರಿಷಬ್ ಶೆಟ್ಟಿ ಮಾಡೋ ಎಕ್ಸಾಂನಲ್ಲಿ ಪಾಸ್ ಆದ್ರೆ ಆ ಚಾನ್ಸ್ ನಿಮ್ಮದೇ ಹೇಳಿದ್ರು. ಇದನ್ನ ನೋಡಿ ಸೌತ್‌ನ ಹಾಟ್ ಬ್ಯೂಟಿ ಸ್ಯಾಂಡಲ್‌ವುಡ್‌ನ ಹಬಿಬಿ ಪಾಯಲ್ ರಜಪೂತ್, ನಟಿ ಕಾರುಣ್ಯಾ ರಾಮ್ ಸೇರಿದಂತೆ ಹಲವು ಹೀರೋಯಿನ್ಸ್ ರಿಷಬ್ ಶೆಟ್ಟಿಗೆ ಬೇಡಿಕೆ ಇಟ್ಟಿದ್ರು. ಆದ್ರೆ ಈಗ ಒಬ್ಬರು ಹೀರೋಯಿನ್ ಹೆಸ್ರು ರಿವಿಲ್ ಆಗಿದೆ. ಅವರೇ ರುಕ್ಮಿಣಿ ವಸಂತಾ(Rukmini Vasanth). ರುಕ್ಮಿಣಿ ವಸಂತಾ ಸಧ್ಯ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಟ್ರೆಂಡಿಂಗ್‌ನಲ್ಲಿರೋ ಹೀರೋಯಿನ್. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿ ಸ್ಯಾಂಡಲ್‌ವುಡ್ ಕ್ರಶ್ ಆಗಿದ್ರು. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಈ ಪ್ರಿಯಾ ಈಗ ಕಾಂತಾರ ಚಾಪ್ಟರ್1 ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ? ಯಾವ ರಾಶಿಯವರಿಗೆ ಶುಭ-ಅಶುಭ ?

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more