'ರಾಬರ್ಟ್‌' ನಾಲ್ವರು ರಾಣಿಯರ ರಹಸ್ಯ ರಿವೀಲ್!

Jan 28, 2020, 4:00 PM IST

ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಚಿತ್ರ ಕನ್ನಡದ ಈಗೀನ ಮೋಸ್ಟ್ ಎಕ್ಸಪೆಕ್ಟೆಡ್ ಸಿನಿಮಾ.ಈ ಸಿನಿಮಾದ ರಾಬರ್ಟ್ ನ ರಾಣಿಯರ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಈಗ ರಿವೀಲ್ ಆಗಿದೆ.

ಮಗು ಹುಟ್ಟೋ ಮುಂಚೆ ಕುಲಾವಿ ಹೊಲೀತಿದಾರೆ ರಣಬೀರ್-ಆಲಿಯಾ

ಒಂದೇ  ಚಿತ್ರದಲ್ಲಿ ನಾಲ್ವರು ರಾಣಿಯರು ಇರೋದು ವಿಶೇಷ. ಇವರೆಲ್ಲಾ ರಾಬರ್ಟ್ ರಾಣಿಯರೇ ಅಂತ ಕೇಳ್ಬೇಡಿ. ಅದನ್ನ ತೆರೆ ಮೇಲೆ ಹೋಗಿಯೇ ನೋಡಿ!