Today Horoscope: ಈ ದಿನ ಬುಧನ ಪ್ರಾಬಲ್ಯ ಹೆಚ್ಚು, 12 ರಾಶಿಗಳ ಭವಿಷ್ಯ ಹೀಗಿದೆ

May 24, 2023, 9:44 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಬುಧವಾರ, ಪಂಚಮಿ ತಿಥಿ, ಪುನರ್ವಸು ನಕ್ಷತ್ರ.

ಬುಧವಾರ ಇದು ಶ್ರೇಷ್ಠವಾರ. ಬುಧ ಬುದ್ಧಿ ಬಲವನ್ನು ಕೊಡುತ್ತಾನೆ. ಈ ದಿನ ಬುಧನ ಪ್ರಾಬಲ್ಯ ಹೆಚ್ಚಿರುತ್ತದೆ. ಪಂಚಮಿ ತಿಥಿ ತುಂಬಾ ಒಳ್ಳೆಯ ತಿಥಿಯಾಗಿದೆ. ಈ ದಿನ ಕೈಗೊಂಡ ಕಾರ್ಯಗಳು ಸುಗಮವಾಗಿ ಆಗುತ್ತವೆ. ಯಾವುದೇ ವಾರ ಇರಲಿ ಆ ವಾರ ಗ್ರಹಗಳ ಪ್ರಾಬಲ್ಯ ಹೆಚ್ಚಿರುತ್ತದೆ. ಈ ದಿನ ಅತ್ಯಂತ ಶುಭ ಸೂಚಕ ಕಾಲವಾಗಿದೆ. ವಿಷ್ಟು ಮತ್ತು ಲಲಿತ ಸಹಸ್ರನಾಮವನ್ನು ಹೇಳಿ, ದೇವರ ಅನುಗ್ರಹಕ್ಕೆ ಪಾತ್ರರಾಗಿ.

ಇದನ್ನೂ ವೀಕ್ಷಿಸಿ: ತಂದೆಯವ್ರ ತರ ಇಲ್ಲದೇ ಇರ್ಬಹುದು, ನನ್ನದೇ ಆದ ಆಲೋಚನೆ ಇದೆ:ದರ್ಶನ್‌ ಪುಟ್ಟಣ್ಣಯ್ಯ