ಪಂಚಾಂಗ ಫಲ: ಫೆ. 24 ರ ದಿನ ವಿಶೇಷಗಳಿವು!

Feb 24, 2020, 9:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ!