Panchanga: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯೇ ಇಂದಿನ ವಿಶೇಷ

Aug 15, 2022, 9:30 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಸೋಮವಾರ, ಚತುರ್ಥಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಸ್ವಾತಂತ್ರ ಅಮೃತ ಮಹೋತ್ಸವವೇ ಇಂದಿನ ವಿಶೇಷ. ಈ ದಿನವನ್ನು ಬಹಳ ಸಂಭ್ರಮದಿಂದ ಆಚರಿಸೋಣ. 

Weekly Love Horoscope: ಈ ರಾಶಿಗೆ ವೈವಾಹಿಕ ಜೀವನದಲ್ಲಿ ಜಗಳ, ರಗಳೆ..