ಇಂದಿನ ಪಂಚಾಂಗ ಫಲ: ಜ 07 ರ ದಿನ ವಿಶೇಷಗಳಿವು!

Jan 7, 2020, 8:56 AM IST

ಶುಭೋದಯ ಓದುಗರೇ,  ಇಂದಿನ ಪಂಚಾಂಗ ಫಲಗಳಿವು. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಕೃತ್ತಿಕಾ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಹೇಗಿದೆ ಇಂದಿನ ದಿನದ ಫಲಾಫಲಗಳು? ಇಲ್ಲಿದೆ ನೋಡಿ.