Suvarna News | Updated: Nov 29, 2021, 8:51 AM IST
ಓದುಗರೆಲ್ಲರಿಗೂ ಶುಭೋದಯ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಉತ್ತರ ನಕ್ಷತ್ರ, ಇಂದು ಸೋಮವಾರ. ಕಾರ್ತೀಕ ಕಡೆಯ ಸೋಮವಾರ. ಈಶ್ವರನ ಆರಾಧನೆ ಮಾಡಿ, ಈಶ್ವರನ ಪ್ರಾರ್ಥನೆಯಿಂದ ಸಕಲ ಕಷ್ಟವೂ ದೂರವಾಗಿ ಸನ್ಮಂಗಲವಾಗುವುದು.