Panchanga: ಬುಧವಾರ, ವಿಷ್ಣು ಸಹಸ್ರನಾಮ ಪಠಣದಿಂದ ವಿಪತ್ತುಗಳು ದೂರ, ಇಷ್ಟಾರ್ಥ ಸಿದ್ಧಿ

Jan 26, 2022, 8:29 AM IST

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ,. ನವಮಿ ತಿಥಿ, ಸ್ವಾತಿ/ವಿಶಾಖ ನಕ್ಷತ್ರ, ಇಂದು ಬುಧವಾರ. ಇಂದು ನವಮಿ ಇರುವುದರಿಂದ ಅಮ್ಮನವರ ಪ್ರಾರ್ಥನೆ ಮಾಡಿಕೊಳ್ಳಬಹುದು. ಇನ್ನು ಬುಧವಾರ ಆಗಿರುವುದರಿಂದ ವಿಷ್ಣು ಸ್ಮರಣೆ, ವಿಷ್ಣು ಸಹಸ್ರನಾಮ, ಸಂಕೀರ್ತನೆಗಳನ್ನು ಪಠಿಸೋಣ.