Panchanga: ಮಂಗಳವಾರ, ನವಮಿ, ದುರ್ಗಾಸಪ್ತಶತಿ ಪಾರಾಯಣಕ್ಕೆ ಎಲ್ಲಿಲ್ಲದ ಮಹತ್ವವಿದೆ

Jan 11, 2022, 8:36 AM IST

ಓದುಗರೆಲ್ಲರಿಗೂ ಶುಭೋದಯ, ಶುಭಬೆಳಗು. ಇಂದಿನ ಪಂಚಾಂಗ ಫಲಗಳು ಹೇಗಿವೆ ನೋಡೋಣ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಮಂಗಳವಾರ.  ಮಂಗಳವಾರ ಅಶ್ವಿನಿ ನಕ್ಷತ್ರ ಬಂದಿರುವುದು ಅಮೃತಸಿದ್ಧಿಯೋಗವಿದೆ. ಜೊತೆಗೆ ನವಮಿ ತಿಥಿ ಬಂದಿರುವುದು ವಿಶೇಷ. ದುರ್ಗಾ ಸಪ್ತಶತಿಗೆ ಎಲ್ಲಿಲ್ಲದ ಮಹತ್ವ.