Today Horoscope: ಸಂತಾನ ಸಪ್ತಮಿ ಹೇಗೆ ಆಚರಿಸುವುದು ? ಇದರಿಂದ ದೊರೆಯುವ ಫಲವೇನು ಗೊತ್ತಾ?

Apr 15, 2024, 9:30 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಸೋಮವಾರ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ.

ಚೈತ್ರ ಮಾಸದ ಸಪ್ತಮಿಯನ್ನು ಸಂತಾನ ಸಪ್ತಮಿ ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯನ ಆರಾಧನೆ ಮಾಡಿ. ಸೂರ್ಯ ಸಂತಾನಕ್ಕೆ ತುಂಬಾ ಮುಖ್ಯವಾದ ಗ್ರಹವಾಗಿದೆ. ಆತನಿಗೆ ಗೋದಿ ಪಾಯಸವನ್ನು ನೈವೇದ್ಯ ಮಾಡಿ, ದಂಪತಿ ಸ್ವೀಕರಿಸಬೇಕು. ವೃಷಭ ರಾಶಿಯವರಿಗೆ ವಾಗ್ಬಲ ಇರಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಸ್ತ್ರೀಯರಿಗೆ ಅನುಕೂಲ. ಬಂಧು-ಮಿತ್ರರಲ್ಲಿ ತೊಡಕು. ವೃತ್ತಿಯಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಂದರೆ. ಈಶ್ವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: News Hour Special: ಯಾರಿಗೆಲ್ಲಾ ಯಾವ ಕಾರಣಕ್ಕೆ ಬಿಜೆಪಿ ಟಿಕೆಟ್‌ ತಪ್ಪಿಸಲಾಗಿದೆ ? ವಿಜಯೇಂದ್ರ ಹೇಳಿದ್ದೇನು?