ಚುನಾವಣೆಗಾಗಿ ಸುಮಲತಾ ಭರ್ಜರಿ ಫೋಟೋಶೂಟ್!

Mar 5, 2019, 12:51 PM IST

ಮಂಡ್ಯ ಮಹಾಯುದ್ಧಕ್ಕೆ ಸುಮಲತಾ ಅಂಬರೀಶ್ ಎಂಟ್ರಿಯಾಗೋದು ಖಚಿತವಾಗಿದೆ. ಮಂಡ್ಯ ಮಹಾಯುದ್ಧ ಗೆಲ್ಲಲು ಅಧಿಕೃತವಾಗಿ ಅಖಾಡಕ್ಕಿಳಿದಿದ್ದಾರೆ ಸುಮಲತಾ. ಚುನಾವಣೆಗೂ ಮುನ್ನ ಸುಮಲತಾ ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಸುಮಲತಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.