ಫೋನ್ ಟ್ಯಾಪಿಂಗ್: 'CBI ಅಲ್ಲ, ಅವರ ಅಪ್ಪ ಬಂದ್ರೂ ನಂಗೆ ಏನು ಮಾಡೋಕೆ ಆಗಲ್ಲ'

Oct 1, 2019, 8:41 PM IST

ಬೆಂಗಳೂರು, [ಅ.01]: ಫೋನ್ ಟ್ಯಾಪಿಂಗ್ ನಲ್ಲಿ ಕುಮಾರಸ್ವಾಮಿಗೆ ಸಂಕಷ್ಟ ಎಂದು ವರದಿಗೆ ಎಚ್ ಡಿಕೆ ಕಿಡಿಕಾರಿದ್ದಾರೆ. ಸಿಬಿಐ ಅಲ್ಲ ಅವರ ಅಪ್ಪ ಬಂದರೂ ನಂಗೆ ಏನು ಮಾಡೋಕೆ ಸಾಧ್ಯವಿಲ್ಲ ಅಂತೆಲ್ಲ ರೇಗಾಡಿದ್ದಾರೆ. ಇನ್ನು ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ