ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್! ಇವರಿಗೆಲ್ಲಾ ಸ್ಥಾನ ಪಕ್ಕಾ?

Jun 2, 2019, 2:06 PM IST

ಸಚಿವ ಸಂಪುಟ ವಿಸ್ತರಣೆ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು? ಯಾರಿಗೆ ಬೇಡ? ಎಂಬ ಬಗ್ಗೆ ಉಭಯಪಕ್ಷಗಳ ನಾಯಕರು ತಲೆಕೆಡಿಸಿಕೊಂಡಿದ್ದಾರೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಎಚ್.ಡಿ. ಕುಮಾರಸ್ವಾಮಿ ಸಚಿವ ಸಂಪುಟ ವಿಸ್ತರಣೆ ದಿನವನ್ನು ಫಿಕ್ಸ್ ಮಾಡಿದ್ದು, ಹೆಸರುಗಳನ್ನು ಕೂಡಾ ಫೈನಲ್ ಮಾಡಿದ್ದಾರೆನ್ನಲಾಗಿದೆ.