ಬಿಬಿಎಂಪಿ ಟಿಡಿಆರ್ ಭ್ರಷ್ಟಾಚಾರ: ಪ್ರಾಸಿಕ್ಯೂಷನ್ ಅನುಮತಿಗೆ ಸರ್ಕಾರ ನಕಾರ

Jul 4, 2019, 11:45 AM IST

ಬಿಬಿಎಂಪಿ ಟಿಡಿಆರ್ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಪ್ರಾಸಿಕ್ಯೂಷನ್  ಅನುಮತಿಗೆ ರಾಜ್ಯ ಸರ್ಕಾರ ನಿರಾಕರಿಸಲಾಗಿದೆ.  ಅನುಮತಿಗಾಗಿ ಮನವಿ ಮಾಡಿದ್ದ ಎಸಿಬಿ ಅಧಿಕಾರಿಗಳು ಸುಸ್ತೋ ಸುಸ್ತು..!  ಏನಿದು ಭ್ರಷ್ಟಾಕಾರ ಪ್ರಕರಣ? ಇಲ್ಲಿದೆ ಸಂಪೂರ್ಣ ಮಾಹಿತಿ.