ತುಘಲಕ್ ರಸ್ತೆಯ ಇಡಿ ಕಚೇರಿಯಲ್ಲಿ ಡಿಕೆಶಿ ಸನ್ ಆಫ್ ಕೆಂಪೇಗೌಡ ಹೇಗಿದ್ದಾರೆ?

Sep 6, 2019, 6:16 PM IST

ಕೋಟಿ ಕೋಟಿ ಕುಬೇರ ಇದೀಗ ಇಡಿ ಕಸ್ಟಡಿಯಲ್ಲಿ ಇದ್ದಾರೆ. ನವದೆಹಲಿಯ ತುಘಲಕ್ ರೋಡ್ ಠಾಣೆಯ ಡಿಜಿಟಲ್ ಡಿಸ್ಪ್ಲೇ ಬೋರ್ಡ್ ನಲ್ಲಿ ಡಿಕೆಶಿ ಹೆಸರು ಬಂದಿದೆ. ಜಾರಿ ನಿರ್ದೇಶನಾಲಯದ ವಶದಲ್ಲಿ ಡಿಕೆಶಿ ಸೆ. 13ರವರೆಗೆ ದಿನ ಕಳೆಯಬೇಕಿದ್ದು  ವಿಚಾರಣೆ ಎದುರಿಸಲೇಬೇಕಿದೆ.