ಸಿಲಿಕಾನ್ ಸಿಟಿಗೆ ಬರಲು ಸಿದ್ಧವಾಯ್ತು ‘ವೀರಗಲ್ಲು’

May 30, 2019, 2:41 PM IST

ದೇಶಕ್ಕಾಗಿ ಮಡಿದ ವೀರ ಯೋಧರ ಸ್ಮರಣೆಗೆ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದ ಆವರಣದಲ್ಲಿ ವೀರಗಲ್ಲು ಪ್ರತಿಷ್ಠಾಪನೆಯ ಕನಸು ಶೀಘ್ರದಲ್ಲಿ ಸಾಕಾರಗೊಳ್ಳುತ್ತಿದೆ. 75 ಅಡಿ ಉದ್ದ, 14 ಮೀಟ್ ಅಗಲದ ಏಕಶಿಲಾ ವೀರಗಲ್ಲು ಇದಾಗಿದೆ. 400 ಟನ್ ತೂಕ, ಸುತ್ತ ಮೂರು ಬಾವುಟಗಳು ಇರಲಿವೆ.  ಏನಿದರ ವಿಶೇಷ? ಇಲ್ಲಿದೆ ನೋಡಿ.