ಬಿಜೆಪಿ ನಾಯಕನಿಗೆ ಕರೆ ಮಾಡಿ ಡಿಕೆಶಿ ಮಾತನಾಡಿದ ಆಡಿಯೋ ವೈರಲ್!

May 13, 2019, 8:06 PM IST

ಬಿಜೆಪಿ ಯುವ ಮುಖಂಡರೊಬ್ಬರಿಗೆ ಡಿಕೆ ಶಿವಕುಮಾರ್ ಧಮ್ಕಿ ಹಾಕಬೇಡ ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ. ಅನೂಪ್ ಬಿಜವಾಡ್ ಎಂಬ ಬಿಜೆಪಿ ನಾಯಕನಿಗೆ ಡಿಕೆ ಶಿವಕುಮಾರ್ ಕರೆ ಮಾಡಿ ಮಾತನಾಡಿರುವ ಆಡಿಯೋ...