ಭಾರತೀಯ ಸೇನೆಗೆ ಅಪಮಾನ? ರಾಹುಲ್ ಗಾಂಧಿಯಿಂದ ಇದೆಂಥಾ ಟ್ವೀಟ್!

Jun 21, 2019, 8:33 PM IST

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯೋಗ ದಿನಾಚರಣೆ ಮತ್ತು ಭಾರತೀಯ ಸೇನೆಗೆ ಅವಮಾನ ಮಾಡಿದರಾ? ಹೌದು... ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಒಂದು ಇಂಥ ಪ್ರಶ್ನೆ ಎತ್ತಿದೆ. ಏನಿದು ಎಡವಟ್ಟು?