Jun 6, 2020, 7:36 PM IST
ಮೈಸೂರು(ಜೂ.06): ಅಪರೂಪದ ಹಾರುವ ಹಾವು ಇದೀಗ ಮೈಸೂರಿನಲ್ಲಿ ಪ್ರತ್ಯಕ್ಷವಾಗಿದೆ. ಅಗ್ರಹಾರದ ರಮಾನುಜ ರಸ್ತೆಯಲ್ಲಿರುವ ವೆಂಕಟರಮಣ ಅವರ ಮನೆಯಲ್ಲಿ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಮರದಿಂದ ಮರಕ್ಕೆ ಹಾರುವು ಹಾವಿನಿಂದ ಜನ ಬೆಚ್ಚಿ ಬಿದ್ದಿದ್ದಾರೆ. ನೆಲದಿಂದ ಮನೆಯ ಕಿಟಕಿ ಬಾಗಿಲಿಗೆ ಹಾರಿ ಸಿಲುಕಿಕೊಂಡಿದೆ. ಈ ಕುರಿತ ವಿವರ ಇಲ್ಲಿದೆ.