Feb 15, 2023, 3:54 PM IST
ಇವತ್ತಿನ ಕಾಲದ ಮಕ್ಕಳನ್ನು ನೀವು ನೋಡಿರಬಹುದು. ಊಟ ಮಾಡುವಾಗ, ಮಲಗುವಾಗ ಯಾವ ಕೆಲಸ ಮಾಡುವಾಗ್ಲೂ ಒಟ್ಟಿಗೆ ಮೊಬೈಲ್ ಬೇಕು ಅಂತಾರೆ. ಯೂಟ್ಯೂಬ್‌ನಲ್ಲಿ ವೀಡಿಯೋಗಳನ್ನು ನೋಡುತ್ತಾ ಇರುತ್ತಾರೆ. ಕೆಲವೊಮ್ಮೆ ಸುಮ್ಮನೆ ರಂಪಾಟ ಮಾಡುವ ಮಕ್ಕಳನ್ನು (Children) ಸುಮ್ಮನಾಗಿಸಲು ಪೋಷಕರು ಸಹ ಮೊಬೈಲ್ ಕೊಟ್ಟು ಸುಮ್ಮನಾಗುತ್ತಾರೆ. ಆದರೆ ವಿಪರೀತ ಗ್ಯಾಜೆಟ್ಸ್‌ಗಳ ಬಳಕೆ ಮಕ್ಕಳ ಆರೋಗ್ಯಕ್ಕೆ (Health) ಹಾನಿಕಾರಕ. ಹಾಗಿದ್ರೆ ಮೊಬೈಲ್‌ಗಾಗಿ ಹಠ ಹಿಡಿಯೋ ಮಕ್ಕಳ ಅಭ್ಯಾಸ (Habit) ಬಿಡಿಸೋದು ಹೇಗೆ ? ತಜ್ಞರು (Experts) ಏನ್ ಹೇಳ್ತಾರೆ ತಿಳಿಯೋಣ.
ಮಕ್ಕಳಿಗೆ ಫೋರ್ಸ್ ಫೀಡಿಂಗ್ ಮಾಡ್ತೀರಾ ? ತಜ್ಞರು ಏನ್ ಹೇಳ್ತಾರೆ ಕೇಳಿ