Aug 24, 2019, 8:33 AM IST
ಹುಡುಗಿಯರಿಗೂ ಕಾಸ್ಮೆಟಿಕ್ಸ್‌ಗೂ ಬಿಡಿಸಲಾರದ ಸಂಬಂಧ. ಅದರಲ್ಲೂ ಹುಡುಗಿಯರಿಗೆ ತಮ್ಮ ಬ್ಯಾಗೊಂದಿದ್ದರೆ ಸಾಕು ಪ್ರಪಂಚವೇ ಕೈಯಲ್ಲಿದ್ದಂತೆ ಭಾಸವಾಗುತ್ತದೆ. ಕ್ಲೈಮೆಟ್ ಬದಲಾದಂತೆ, ಸಂದರ್ಭ ಬದಲಾದಂತೆ ಆಯಾಯ ಕಾಲಕ್ಕೆ ಹೊಂದುವಂತಹ ಬ್ಯೂಟಿ ಪ್ರಾಡೆಕ್ಟ್‌ಗಳ ಪಟ್ಟಿ ಇಲ್ಲಿವೆ ನೋಡಿ.