ಸೈಲಂಟ್ ಸತೀಶ್ VS ರೆಬಲ್ ರಮೇಶ್..ಗೋಕಾಕ ಕೋಟೆ ಗೆಲ್ಲೋರ್ಯಾರು?

Sep 10, 2019, 5:17 PM IST

ಬೆಳಗಾವಿಯ ಜಾರಕಿಹೊಳಿ ಕುಟುಂಬದಲ್ಲಿ ಯುದ್ಧ ಆರಂಭವಾಗಿದೆ. ಅಣ್ಣ-ತಮ್ಮಂದಿರ ನಡುವೆ ರಾಜಕಾರಣದ ಕದನ ಶುರುವಾಗಿದೆ. ದೋಸ್ತಿ ಸರ್ಕಾರ ಉರುಳಿದ ನಂತರ ಕಾಳಗ ಮತ್ತಷ್ಟು ಜೋರಾಗಿದೆ. ಹಾಗಾದರೆ ಏನಿದರ ಕತೆ?  ಇಲ್ಲಿದೆ ಸಂಪೂರ್ಣ ವಿವರ...