ಫ್ರೀ ಹಾಲು ಆಯ್ತು, ಇದೀಗ ಉಚಿತ ಚಿಕನ್‌ಗೆ ಮುಗಿಬಿದ್ದ ಜನ: ಜೀವಕ್ಕಿಂತ ಮಾಂಸವೇ ಮುಖ್ಯವಾಯ್ತಾ?

Apr 24, 2020, 12:22 PM IST

ಬೆಂಗಳೂರು(ಏ.24): ಉಚಿತ ಚಿಕನ್‌ಗಾಗಿ ಜನರು ಮುಗಿಬಿದ್ದ ಘಟನೆ ನಗರದ ಲಗ್ಗೆರೆಯಲ್ಲಿ ಇಂದು(ಶುಕ್ರವಾರ೦ ನಡೆದಿದೆ. ಈ ವೇಳೆ ಜನರು ಮಾಸ್ಕ್‌ ಧರಿಸಿಲ್ಲ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಮಾಂಸಕ್ಕಾಗಿ ಸಾಲುಗಟ್ಟಿ ನಿಂತಿದ್ದಾರೆ. 

ಪಾದರಾಯನಪುರ ಇಬ್ಬರು ಪುಂಡರಿಗೆ ಕೊರೋನಾ ಸೋಂಕು ದೃಢ; ವಿಕ್ಟೋರಿಯಾಗೆ ಶಿಫ್ಟ್

ಕಾರ್ಪೋರೇಟರ್‌ ಉಚಿತವಾಗಿ ಕೋಳಿ ವಿತರಣೆ ಮಾಡಲಾಗುತ್ತಿದೆ.ಹೀಗಾಗಿ ಜನರು ನಾ ಮುಂದು, ತಾ ಮುಂದು ಎನ್ನುವಂತೆ ಫ್ರೀ ಚಿಕನ್‌ಗಾಗಿ ಮುಗಿಬಿದ್ದಿದ್ದಾರೆ. ಜೀವಕ್ಕಿಂತ ಚಿಕನ್ ಹೆಚ್ಚಾಯ್ತಾ ಎಂಬ ಮಾತುಗಳು ಪ್ರಜ್ಞಾವಂತ ನಾಗರಿಕರಲ್ಲಿ ಬಾಯಲ್ಲಿ ಕೇಳಿಬರುತ್ತಿವೆ.