ಸೈಟ್ ಮಾರಿ ಬಡವರಿಗೆ ದಿನಸಿ ನೀಡಿದ ಕೋಲಾರದ ಸಹೋದರರು

Apr 8, 2020, 10:42 PM IST

ಕೋಲಾರ(ಏ. 08)  ಕೊರೋನಾಕ್ಕೆ ಸಂಕಷ್ಟಕ್ಕೆ ಈಡಾದವರ ನೆರವಿಗೆ ಸಹೋದದರು ನಿಂತಿದ್ದಾರೆ. ಸೈಟ್ ಮಾರಿ ಆ ದುಡ್ಡಿನಲ್ಲಿ ಬಾಷಾ ಸಹೋದದರು ಬಡವರಿಗೆ ದಿನಸಿ ಹಂಚಿದ್ದಾರೆ.

ಕೊರೋನಾ ಸಂಕಷ್ಟದಿಂದ ಅನೇಕರು ಆಹಾರವಿಲ್ಲದೇ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿತ್ತು. ಕೋಲಾರದ ಅನೇಕ ಜನರ ನೆರವಿಗೆ ಈ ಸಹೋದರರು ಬಂದಿದ್ದಾರೆ.