Suvarna News | Published: Jun 2, 2020, 7:15 PM IST
ಚಿತ್ರದುರ್ಗ, (ಜೂನ್.02): ಬೆಳಗ್ಗೆ ಹಾರ ಹಾರ ತುರಾಯಿಯೊಂದಿಗೆ ಆರೋಗ್ಯ ಸಚಿವ ಶ್ರೀರಾಮು ಅವರು ಜನರಿಂದ ಭರ್ಜರಿ ಸನ್ಮಾನ ಮಾಡಿಸಿಕೊಂಡು ಫೋಸೋ ಕೊಟ್ಟರು.
ಆರೋಗ್ಯ ಸಚಿವರದ್ದು ಹೇಳೋದು ಆಚಾರ, ತಿನ್ನೋದು ಬದನೆಕಾಯಿ...!
ಆದ್ರೆ, ಮಧ್ಯಾಹ್ನ ಅದೇ ಜನರಿಗೆ ಶ್ರೀರಾಮುಲು ನೀತಿ ಪಾಠ ಮಾಡಿದ್ದಾರೆ. ಹಾಗಾದ್ರೆ ರಾಮುಲು ಜನರಿಗೆ ಏನೆಲ್ಲಾ ಬುದ್ಧಿವಾದ ಹೇಳಿದರು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.