ಪ್ರಮಾಣಕ್ಕೆ ಮುಹೂರ್ತ ಇಟ್ಟವರು ಯಾರು? ಡಿಸಿಎಂ ಬಿಚ್ಚಿಟ್ರು ರಹಸ್ಯ

May 7, 2019, 8:34 PM IST

ಡಿಸಿಎಂ ಪರಮೇಶ್ವರ ಪ್ರಮಾಣ ವಚನ ತೆಗೆದುಕೊಳ್ಳುವುದಕ್ಕೆ ಸಮಯ ನಿಗದಿ ಮಾಡಿದವರು ಯಾರು? ಸ್ವತಃ ಡಿಸಿಎಂ ಪರಮೇಶ್ವರ ಅವರೇ ತಮ್ಮ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿ ಮಾಡಿದವರು ಯಾರು ಎಂಬ ವಿಚಾರವನ್ನು ಹೇಳಿದ್ದಾರೆ.