
ಪಾಕಿಸ್ತಾನಕ್ಕೆ ಮತ್ತೊಂದು ಎಚ್ಚರಿಕೆಯನ್ನು ಭಾರತೀಯ ನೌಕಾಪಡೆ ನೀಡಿದೆ. ನೌಕಾದಳದ ಶಕ್ತಿಪ್ರದರ್ಶನದ ವಿಡಿಯೋವನ್ನು ಮತ್ತೆ ಬಿಡುಗಡೆ ಮಾಡಿದೆ.
ನವದೆಹಲಿ (ಮೇ.17): ಪಾಕಿಸ್ತಾನಕ್ಕೆ ಮತ್ತೊಂದು ಎಚ್ಚರಿಕೆಯನ್ನು ಭಾರತೀಯ ನೌಕಾಪಡೆ ನೀಡಿದೆ. ನೌಕಾದಳದ ಶಕ್ತಿಪ್ರದರ್ಶನದ ವಿಡಿಯೋವನ್ನು ಮತ್ತೆ ಬಿಡುಗಡೆ ಮಾಡಿದ್ದು, ಈ ಮೂಲಕ ಯಾವುದೇ ದಾಳಿಗೂ ಸರ್ವಸನ್ನದ್ಧ ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ಭಾರತೀಯ ನೌಕಾಸೇನೆ ಕೊಟ್ಟಿದೆ. ಕಂಪ್ಲಿಟ್ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.