ಮೇ ಅಂತ್ಯದವರೆಗೂ ಲಾಕ್ ಡೌನ್? ಕೇಂದ್ರ ಸಚಿವ ಸಂಪುಟದಿಂದ ಬಂದ ಮಾಹಿತಿ

Apr 22, 2020, 4:54 PM IST

ನವದೆಹಲಿ(ಏ. 22)  ಕೊರೋನಾ ವಿರುದ್ಧದ ಹೋರಾಟ/ ಮೇ 3ರ ಬಳಿಕವೂ ಲಾಕ್ ಡೌನ್ ಮುಂದುವರಿಯಲಿದೆಯಾ? ದೇಶದ ಯಾವ ರಾಜ್ಯಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ? ಕೇಂದ್ರ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನ ಏನು?

ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ರೆ 3 ವರ್ಷ ಜೈಲು

ದೇಶದಲ್ಲಿ  ಲಾಕ್ ಡೌನ್ ಜಾರಿಯಲ್ಲಿದೆ. ಆದರೂ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಲೇ ಇವೆ.  ಮೇ 3 ರ ನಂತರವೂ ಲಾಕ್ ಡೌನ್ ಮುಂದುವರಿಯಲಿದೇಯಾ? ಇಲ್ಲಿದೆ ಉತ್ತರ