'ನರೆಂದ್ರ ಮೋದಿ ಮತ್ತು ಡೋನಾಲ್ಡ್ ಟ್ರಂಪ್ ಬ್ರದರ್ಸ್'

May 12, 2020, 4:35 PM IST

ನವದೆಹಲಿ(ಮೇ 12) ಮೇ  17 ರ ನಂತರ ಲಾಕ್ ಡೌನ್ ಮುಂದುವರಿಯುತ್ತಾ,ಇಲ್ಲವಾ? ಈಗ ಎಲ್ಲರ ಮುಂದೆ ಇರುವ ಪ್ರಶ್ನೆ. ಹಾಗಾದರೆ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡುವ ಪ್ರಧಾನಿ  ಹೇಳುವುದು ಏನು?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ರಾತ್ರಿ 8 ಗಂಟೆಗೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕೊರೋನಾ ಜತೆಗೆ ಬಾಳಬೇಕು ಅಂದ್ರಲ್ಲ ಪ್ರಧಾನಿ! ಏನ್ ಕತೆ

ಪ್ರಧಾನಿ ಮೋದಿ ಮೂರು ಹಂತಗಳ ಚರ್ಚೆ ನಡೆಸಿದ್ದಾರೆ. ರಾಜ್ಯಗಳ ಸಿಎಂ ಜತೆ ಮಾತನಾಡಿದ್ದಾರೆ.  ಹಾಗಾದರೆ ರಾಜ್ಯಗಳ ನಡುವಿನ ಓಡಾಟ ಆರಂಭವಾಗುತ್ತದೆಯಾ? ವಲಸೆ ಕಾರ್ಮಿಕರ ಸ್ಥಿತಿ ಏನು?