Suvarna Special: ಶತ್ರು ವಿನಾಶಕ್ಕೆ ಮೋದಿಯ ಯುರೋಪ್ ಮಿತ್ರವ್ಯೂಹ! ಡ್ರ್ಯಾಗನ್ ರೆಕ್ಕೆ ಕತ್ತರಿಸಲು ಮೋದಿ ರೋಚಕ ರಣತಂತ್ರ!

Suvarna Special: ಶತ್ರು ವಿನಾಶಕ್ಕೆ ಮೋದಿಯ ಯುರೋಪ್ ಮಿತ್ರವ್ಯೂಹ! ಡ್ರ್ಯಾಗನ್ ರೆಕ್ಕೆ ಕತ್ತರಿಸಲು ಮೋದಿ ರೋಚಕ ರಣತಂತ್ರ!

Published : Jun 21, 2025, 11:00 PM IST
ಚೀನಾವನ್ನು ಮಟ್ಟಹಾಕಲು ಮೋದಿ ಯುರೋಪ್‌ನಲ್ಲಿ ಮಿತ್ರರಾಷ್ಟ್ರಗಳನ್ನು ಹುಡುಕುತ್ತಿದ್ದಾರೆ. ಕ್ರೊಯೇಷಿಯಾದೊಂದಿಗಿನ ಭಾರತದ ಸ್ನೇಹ ಚೀನಾಗೆ ಒಂದು ದೊಡ್ಡ ಹೊಡೆತವಾಗಿದೆ. ಮುಂದಿನ ದಿನಗಳಲ್ಲಿ ಈ ಜಾಗತಿಕ ರಾಜಕೀಯದ ಪರಿಣಾಮಗಳೇನು ಎಂಬುದನ್ನು ಕಾದು ನೋಡಬೇಕಿದೆ.

ಬೆಂಗಳೂರು (ಜೂ.21): ಶತ್ರು ವಿನಾಶಕ್ಕೆ ಮೋದಿ ಯುರೋಪ್‌ ಮಿತ್ರವ್ಯೂಹ ಹಣೆದಿದ್ದಾರೆ. ಡ್ರ್ಯಾಗನ್‌ ಚೀನಾದ ರೆಕ್ಕೆ ಕತ್ತರಿಸುವ ನಿಟ್ಟಿನಲ್ಲಿ ಮೋದಿ ರೋಚಕ ರಣತಂತ್ರ ಹಣೆದಿದ್ದಾರೆ. ಕ್ರೊಯೇಷಿಯಾ ಜೊತೆ ದೋಸ್ತಿ ಮಾಡಿಕೊಳ್ಳುವ ಮೂಲಕ ಭಾರತ ಸಮುದ್ರ ದಾಳ ಹಣೆದಿದೆ.

ಚೀನಾ ಮಸಲತ್ತು ಮೆಟ್ಟಿ ನಿಲ್ಲಲು ನಮೋ ಮಹಾ ಹೆಜ್ಜೆ ಇಟ್ಟಿದ್ದು, ಸಪ್ತಸಾಗರದಾಚೆ ಮೋದಿ ಹೆಣೆದ ಜಲವ್ಯೂಹ ಎಂಥದ್ದು ಅದರ ಪರಿಣಾಮ ಏನು ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಅದರೊಂದಿಗೆ ಚೀನಾ ಕಬಂಧಬಾಹು ಯುರೋಪ್‌ವರೆಗೂ ವಿಸ್ತರಿಸಿದೆ ಅನ್ನೋದು ಗೊತ್ತಾಗಿದೆ.

ಯುರೋಪ್ ಹೆಬ್ಬಾಗಿಲಲ್ಲಿ ಮೋದಿ ಹೆಜ್ಜೆ ಇಟ್ಟಿದ್ದರೂ ಅವರ ಟಾರ್ಗೆಟ್ ಚೀನಾ ಆಗಿದೆ. ಡ್ರ್ಯಾಗನ್ ಪ್ರಾಬಲ್ಯಕ್ಕೆ ಸಡ್ಡು ಹೊಡೆಯಲು ಕ್ರೊಯೇಷಿಯಾ ಅಸ್ತ್ರವಾಗಿದೆ. ಭಾರತ Vs ಚೀನಾ ಜಿದ್ದಾಜಿದ್ದಿಗೆ ಯುರೋಪ್ ಸಾಕ್ಷಿಯಾಗಲಿದ್ಯಾ  ಎನ್ನುವ ಕೌತುಕ ಎಲ್ಲರಲ್ಲಿದೆ.

 

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more