Anusha Kb | Updated: Mar 27, 2025, 1:28 PM IST
ಅದು ಜಗತ್ತಿನಲ್ಲೇ ವಿಭಿನ್ನ ಮತ್ತು ಭಯಾನಕ ಚರ್ಚ್
ತಲೆ ಬುರುಡೆ.. ಮೂಳೆಗಳಿಂದಲೇ ಅಲಂಕೃತಗೊಂಡ ಚರ್ಚ್
40 ಸಾವಿರ ಮನುಷ್ಯ ಶವದ ಮೂಳೆಗಳ ಸಂಗ್ರಹ
ಚರ್ಚ್ನಲ್ಲಿ ಮೂಳೆಗಳ ಅಲಂಕಾರವೇಕೆ? ಇತಿಹಾಸವೇನು?
ಮಹಾರಾಷ್ಟ್ರದಲ್ಲೊಂದು ಆಕಾಶಕ್ಕೆ ಮುತ್ತಿಡುವ ಡೇಂಜರ್ ಕೋಟೆ
ಆ ಕೋಟೆ ಹತ್ತುವುದು ಮೌಂಟ್ ಎವರೆಸ್ಟ್ ಏರಿದಷ್ಟೇ ಕಷ್ಟ
ನೇಪಾಳದಲ್ಲಿ ಮ್ಯಾಡ್ ಹನಿ ತುಂಬಾನೇ ಫೇಮಸ್
ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
ಮೈಸೂರು ಜಿಲ್ಲೆಯಲ್ಲೊಂದು ಡೆಡ್ಲಿ ಆಕ್ಸಿಡೆಂಟ್ ಸ್ಪಾಟ್
ಹಿಂದಿನಿಂದ ಗುದ್ದಿದ ಲಾರಿ.. ಕಾರಲ್ಲಿದ್ದವರು ಸ್ಥಳದಲ್ಲೇ ಸಾವು
ನೋಡಲು ಭಯಾನಕ, ಒಂದೊಂದು ವಿಡಿಯೋವನ್ನು ನೋಡ್ತಿದ್ರೆ ಮೈ ಜುಮ್ ಎನ್ನುತ್ತೆ. ಎದೆಬಡಿತ ಜೋರಾಗುತ್ತೆ. ಈಗ ನಾವು ತೋರಿಸುವ ಪ್ರತಿ ವಿಡಿಯೋ ಕೂಡ ಭಯಾನಕ ಮತ್ತು ರೋಮಾಂಚಕ. ಬನ್ನಿ ಈ ಕ್ಷಣದ ಸೂಪರ್ ಡೆಡ್ಲಿ ಡೇಂಜರ್ ಎಪಿಸೋಡ್ನಲ್ಲಿ ಆ ಭಯಾನಕವಾಗಿರುವ ವಿಡಿಯೋಗಳನ್ನು ನೋಡೋಣ. ಮೈಸೂರು ಜಿಲ್ಲೆಯಲ್ಲಿ ಡೆಡ್ಲಿ ಡೇಂಜರ್ ಪ್ರಮುಖ ರಸ್ತೆಯೊಂದಿದೆ. ಅಲ್ಲಿ ಪದೇ ಪದೇ ಭಯಾನಕ ಆಕ್ಸಿಡೆಂಟ್ಗಳು ಸಂಭವಿಸುತ್ತಲೇ ಇವೆ. ಹಾಗೆನೇ ಇಲ್ಲಿ ಅಚ್ಚರಿ ಏನೆಂದ್ರೆ ಅಲ್ಲಿ ಸಂಭವಿಸುವ ಪ್ರತಿ ಆಕ್ಸಿಡೆಂಟ್ ಕೂಡ ಒಂದೇ ಮಾದರಿಯಲ್ಲಿರುತ್ತವೆ. ಭಯಾನಕವಾಗಿರುವ ಆ ಸ್ಪಾಟ್ ಯಾವ್ದು ಅನ್ನೋದನ್ನು ಇಲ್ಲಿ ನೋಡೋಣ. ಡೆಹರಾಡೋನ್ನಲ್ಲಿ ಭಯಾನಕವಾಗಿರುವ ಆಕ್ಸಿಡೆಂಟ್ವೊಂದು ನಡೆದಿದೆ. ನಡೆದಿರೋ ಆ ಆಕ್ಸಿಡೆಂಟ್ ನೋಡಿದ್ರೆ ತುಂಬಾನೇ ಭಯವಾಗುತ್ತೆ. ಲಾರಿಯೊಂದು ಹಿಂದಿನಿಂದ ಬಂದು ಕಾರನ್ನು ಗುದ್ದಿಕೊಂಡು ಹೋಗಿದೆ. ಲಾರಿ ಗುದ್ದಿದ ಹೊಡೆತಕ್ಕೆ ಕಾರಿನ ಸ್ಥಿತಿ ಹೇಗಾಗಿದೆ ಗೊತ್ತಾ? ಹೀಗೆ ಹಲವು ಡೆಡ್ಲಿ ಡೇಂಜರಸ್ ಆಗಿರುವ ವೀಡಿಯೋಗಳು ಇಲ್ಲಿವೆ. ವೀಡಿಯೋ ನೋಡಿ