May 17, 2020, 10:14 PM IST
ನವದೆಹಲಿ, (ಮೇ.17): ಕೊರೋನಾ ಮಹಾಮಾರಿ ತನ್ನ ರೌದ್ರವತಾರ ಮುಂದುವರೆಸುತ್ತಲೇ ಇದೆ. ಇದರಿಂದ ಭಾರತ ಮೇ.31ರ ವರೆಗೆ ಲಾಕ್‌ಡೌನ್.
ಮತ್ತೊಂದೆಡೆ ಅತೀ ಹೆಚ್ಚು ಕೇಸ್ ಇರುವ 30 ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್ ಎನ್ನಲಾಗುತ್ತಿದೆ. ಆದ್ರೆ, ಲಾಕ್‌ಡೌನ್4.0ರದಿಂದ ಕರುನಾಡಿಗೆ ರಿಲೀಫ್.