ಚೀನಾ ಸೇನೆಯ ಸೊಕ್ಕು ಮುರಿದ ಬಳಿಕ ಇದೀಗ ಆರ್ಥಿಕ ಹೊಡೆತ, 59 ಚೀನಾ ಆ್ಯಪ್ ಬ್ಯಾನ್!

Jun 29, 2020, 10:33 PM IST

ನವದೆಹಲಿ(ಜೂ.29): ಲಡಾಖ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರ ಮೇಲೆರಿಗಿದ ಚೀನಾಗೆ ತಕ್ಕ ತಿರುಗೇಟು ನೀಡಲಾಗಿದೆ. ಬಳಿಕ ಚೀನಾ ಗಡಿ ಪ್ರಾಂತ್ಯದಲ್ಲಿ ಹೆಚ್ಚುವರಿ ಸೇನೆ ನೀಯೋಜಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಚೀನಾ ತಂಟೆ ಹೆಚ್ಚಾಗುತ್ತಿದ್ದಂತೆ ಭಾರತ, ಗುಂಡಿನ ಮೂಲಕ ಮಾತ್ರವಲ್ಲ, ಆರ್ಥಿಕವಾಗಿ ಹೊಡೆತ ನೀಡಿದೆ. ಚೀನಾದ 59 ಆ್ಯಪ್ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.