ಸರ್ಜಿಕಲ್ ದಾಳಿ ಬೆನ್ನಲ್ಲೇ ಭಾರತೀಯ ಸೇನೆಯಿಂದ ಮತ್ತೊಂದು ವಾರ್ನಿಂಗ್! ಬೆಚ್ಚಿಬಿದ್ದ ಪಾಕ್

Feb 26, 2019, 8:06 PM IST

ಭಾರತೀಯ ವಾಯುಪಡೆಯು ನಡೆಸಿದ ಸರ್ಜಿಕಲ್ ದಾಳಿಯಿಂದ ಪಾಕಿಸ್ತಾನ ಚೇತರಿಸಿಕೊಳ್ಳುವ ಮುನ್ನವೇ, ಸೇನೆಯು ಮತ್ತೊಂದು ಎಚ್ಚರಿಕೆಯನ್ನು ನೀಡಿದೆ. ಭಾರತ ನಡೆಸಿರುವ ದಾಳಿಯನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎಂಬ ದ್ವಂದ್ವದಲ್ಲಿರುವಾಗಲೇ ಪಾಕಿಸ್ತಾನಕ್ಕೆ ಭಾರತದ ವಾರ್ನಿಂಗ್ ಬೆಚ್ಚಿಬೀಳಿಸಿದೆ.