ಹೆಚ್ಚಿದ ಕೊರೋನಾ ಸಾವು: ಮೃತದೇಹ ಇಟ್ಟು ಕಾದುಕುಳಿತ ಜನ..!

Apr 9, 2021, 12:50 PM IST

ಮಹಾರಾಷ್ಟ್ರದಲ್ಲಿರುವಂತ ಸ್ಥಿತಿ ಸದ್ಯ ಯಾವ ರಾಜ್ಯದಲ್ಲಿಯೂ ಇಲ್ಲ. ಮಹಾರಾಷ್ಟ್ರದಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗಿದ್ದು, ಇದರ ಜೊತೆಗೆ ಅಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ.

US ಕಂಪನಿಯ ಸಿಂಗಲ್ ಡೋಸ್ ಕೊರೋನಾ ವ್ಯಾಕ್ಸಿನ್: ಭಾರತದಲ್ಲಿ ಪ್ರಯೋಗ

ಇನ್ನು ಕೊರೋನಾದಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೂ ಇಲ್ಲಿ ಭಾರೀ ಸಮಸ್ಯೆಯಾಗಿದೆ. ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಶವ ಸಂಸ್ಕರಾಕ್ಕೆ ಜನ ಪರದಾಡುತ್ತಿದ್ದಾರೆ.