ಕೊರೋನಾ ಸಾವಿನ ಲೆಕ್ಕದಲ್ಲಿ ಬಿಬಿಎಂಪಿ ಗೋಲ್‌ಮಾಲ್‌!

Aug 29, 2021, 4:46 PM IST

ಬೆಂಗಳೂರು(ಆ.29) ಕೊರೋನಾ ಸಾವಿನ ವಿಷಯದಲ್ಲಿ ಬಿಬಿಎಂಪಿ ಗೋಲ್ಮಾಲ್‌ ಬಯಲಾಗಿದೆ. ಕೊರೋನಾ ಸಾವಿನ ಮಾಹಿತಿಯಲ್ಲಿ ಬಿಬಿಎಂಪಿ ಸುಳ್ಳು ಹೇಳಿದೆ. ಸಾವಿನ ವಿಚಾರದಲ್ಲಿ ಒಂದೊಂದು ಬಾರಿ ಒಂದೊಂದು ಲೆಕ್ಕ ಕೊಡುತ್ತಿದೆ ಬಿಬಿಎಂಪಿ. 

ಬಿಬಿಎಂಪಿ ನಡೆಸಿದ ಈ ಗೋಲ್‌ಮಾಲ್‌ ಬಗ್ಗೆ ಇಲ್ಲಿದೆ ವಿವರ