ಅಬುಧಾಬಿಯಲ್ಲಿ ಡ್ರೋನ್ ಅಟ್ಯಾಕ್, ಇಂಡಿಯಾ ಫುಲ್ ಅಲರ್ಟ್!

Jan 19, 2022, 5:30 PM IST

ನವದೆಹಲಿ(ಜ.19) ಅಬುಧಾಬಿಯಲ್ಲಿ ಡ್ರೋನ್ ಅಟ್ಯಾಕ್ ಆಗಿದ್ದೇ ತಡ ಇಂಡಿಯಾ ಈಗ ಫುಲ್ ಅಲರ್ಟ್, ಉಗ್ರರ ಮಟ್ಟ ಹಾಕಲು ರೆಡಿಯಾಗಿದೆ ಸಿಂಹಪಡೆ. ಒಂದೇ ಗಂಟೆಯಲ್ಲಿ ದಾಳಿಕೋರರ ಹೆಡೆಮುರಿ ಕಟ್ಟೋ ಐವತ್ತು ಮಂದಿ ಉಗ್ರನಿಗ್ರಹಿಗಳ ಮಹಾಸೇನೆ. ಕಂಡೂ ಕೇಳರಿಯದ ಸೇನಾದಳದ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ