India@75:ಗಾಂಧೀಜಿ ಜೊತೆ ಸುದೀರ್ಘ ದಂಡಯಾತ್ರೆ ನಡೆಸಿದ ಕ್ರೈಸ್ತ ಅನುಯಾಯಿ ಟೈಟಸ್ ಜೀ

Jul 17, 2022, 5:03 PM IST

ಗಾಂಧೀಜಿಯವರು ನಡೆಸಿದ ಐತಿಹಾಸಿಕ ದಂಡೀ ಯಾತ್ರೆ ಎಲ್ಲರಿಗೂ ಗೊತ್ತು. ಉಪ್ಪಿನ ಸತ್ಯಾಗ್ರಹವೆಂದೇ ಫೇಮಸ್ ಅಗಿದ್ದ ಈ ಯಾತ್ರೆಯಲ್ಲಿ ಕ್ರೈಸ್ತ ಪಾದ್ರಿಯೊಬ್ಬರಿದ್ದರು. ಥೇವರತುಂಡಿಯಿಲ್ ಟೈಟಸ್‌ರನ್ನು ಗಾಂಧೀಜಿಯವರು ಟೈಟಸ್‌ಜೀ ಎಂದೇ ಸಂಭೋದಿಸುತ್ತಿದ್ದರು. 24 ದಿನ 386 ಕಿಮೀ ಸುದೀರ್ಘ ಪಾದಯಾತ್ರೆ ನಡೆಸುತ್ತಾರೆ. ಆಗ ಗಾಂಧೀಜಿಯವರ ಜೊತೆ ಇದ್ದ ಏಕೈಕ ಕ್ರಿಶ್ಚಿಯನ್ ಟೈಟಸ್.  ಟೈಟಸ್‌ಜೀಯವರ ವಿದ್ಯಾಭ್ಯಾಸ ಮುಗಿಯುತ್ತದೆ, ಇದೇ ಸಂದರ್ಭದಲ್ಲಿ ಗಾಂಧೀಜಿ ಆಶ್ರಮದಲ್ಲಿ ಹೈನುಗಾರಿಕಾ ತಜ್ಞರ ಅವಶ್ಯಕತೆ ಬೀಳುತ್ತದೆ, ಅಲ್ಲಿಗೆ ಸಂದರ್ಶನಕ್ಕೆ ಹೋದ ಟೈಟಸ್ ಆಯ್ಕೆಯಾಗುತ್ತಾರೆ. ಇದೇ ವೇಳೆ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಆರಂಭಿಸುತ್ತಾರೆ. ಆಗ ಟೈಟಸ್ ಜೀ ಕೂಡಾ ಭಾಗವಹಿಸುತ್ತಾರೆ. 

India@75:ಬ್ರಿಟಿಷರ ವಿರುದ್ಧ ಹೋರಾಡಿದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ