Feb 1, 2024, 5:06 PM IST
ಇತ್ತೀಚಿನ ದಿನಗಳಲ್ಲಿ ಸೆಕ್ಸ್ ಟಾಯ್ಸ್ ಬಳಕೆ ಸಾಮಾನ್ಯವಾಗಿದೆ. ಲೈಂಗಿಕ ಸುಖಕ್ಕೋಸ್ಕರ ಹೆಚ್ಚಿನವರು ಇದನ್ನು ಬಳಸುತ್ತಾರೆ. ಆದ್ರೆ ಇದನ್ನು ಬಳಸುವುದು ತಪ್ಪಲ್ಲ. ಇದನ್ನು ಸರಿಯಾದ ರೀತಿಯಲ್ಲಿ ಬಳಸುವುದು ತಿಳಿದಿರಬೇಕು. ಸೆಕ್ಸ್ ಟಾಯ್ಸ್ ಬಳಕೆ ಬಗ್ಗೆ ಜನರು ಬಹಿರಂಗವಾಗಿ ಮಾತನಾಡೋದಿಲ್ಲ. ಇದೇ ಕಾರಣಕ್ಕೆ ಅದ್ರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗೋದಿಲ್ಲ. ಲೈಂಗಿಕ ಸುಖಕ್ಕೆ ಸೆಕ್ಸ್ ಆಟಿಕೆ ಬಳಸುವ ಜನರು ಮುಂದೆ ಸಮಸ್ಯೆ ಎದುರಿಸುವ ಬದಲು ಆರಂಭದಲ್ಲೇ ಕೆಲ ಟಿಪ್ಸ್ ಫಾಲೋ ಮಾಡ್ಬೇಕು. ಆ ಬಗ್ಗೆ ಇಲ್ಲಿದೆ ಮಾಹಿತಿ.
ತುಂಬಾ ದಿನ ಸೆಕ್ಸ್ ಅನುಭವಿಸದಿದ್ದರೆ ನಿಮ್ಮ ದೇಹವೇ ಹೀಗೆಲ್ಲಾ ಹೇಳುತ್ತೆ!