Contaminated Milk: ಇದೇನು ಹಾಲೋ, ಹಾಲಾಹಲವೋ?

Contaminated Milk: ಇದೇನು ಹಾಲೋ, ಹಾಲಾಹಲವೋ?

Published : Jan 20, 2022, 11:56 AM IST

ಹಸುವಿನ ಆಹಾರದ ಗುಣಮಟ್ಟದ ಮೇಲೆ ಅದು ಕೊಡುವ ಹಾಲಿನ ಗುಣಮಟ್ಟವೂ ನಿಂತಿರುತ್ತದೆ. ಈಚಿನ ದಿನಗಳಲ್ಲಿ ರಾಸಾಯನಿಕಗಳಿಂದ ಬೆಳೆದ ಬೆಳೆ, ಪ್ಲ್ಯಾಸ್ಟಿಕ್ ಸೇರಿದಂತೆ ಸಾಕಷ್ಟು ಅಪಾಯಕಾರಿ ವಸ್ತುಗಳೇ ಹಸುವಿನ ಹೊಟ್ಟೆ ಸೇರುತ್ತಿವೆ. ಅವು ಕೊಡುವ ಹಾಲಿನ ಕತೆಯೇನು? ಅದನ್ನು ಕುಡಿದವರ ಗತಿಯೇನು?

ಹಾಲು(milk) ಅಮೃತಕ್ಕೆ ಸಮಾನ ಎನ್ನುತ್ತೀವಿ. ತಾಯಿಯ ಹಾಲಿನ ನಂತರದಲ್ಲಿ ಹಸುವಿನ ಹಾಲಿನ ಪೋಷಣೆಯಲ್ಲಿಯೇ ಮಕ್ಕಳು ಬೆಳೆಯುತ್ತಾರೆ. ಬೆಳದವರೂ ಆರೋಗ್ಯಕ್ಕಾಗಿ ಹಾಲನ್ನು ಪ್ರತಿದಿನ ಸೇವಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಸುಗಳಿಗೆ ಸರಿಯಾದ ರಾಸು ಸಿಕ್ಕುವುದಿಲ್ಲ. ಹೊಲಗದ್ದೆಗಳು ಇತರೆಡೆಯಲ್ಲಿ ಏನೇ ಬೆಳೆದರೂ ಅದಕ್ಕೆ ಕಳೆನಾಶಕ ಸೇರಿದಂತೆ ಸೊಂಪಾಗಿ ಬರಲೆಂದು ಸಾಕಷ್ಟು ರಾಸಾಯನಿಕ(Chemicals)ಗಳನ್ನು ಬಳಸಲಾಗುತ್ತದೆ. ಹಸುಗಳು ಇವನ್ನೇ ತಿನ್ನುತ್ತವೆ.

ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆ Corona, ಲಘು ಲಕ್ಷಣವಿದ್ದವರಿಗೂ 'ಬ್ರೇನ್ ಫಾಗ್'!

ಇದೂ ಸಿಗದೆ ಹೋದ ಬೀಡಾಡಿ ದನಗಳು ಪ್ಲ್ಯಾಸ್ಟಿಕ್(plastic) ಸೇರಿದಂತೆ ತ್ಯಾಜ್ಯ ಪದಾರ್ಥಗಳನ್ನೇ ತಿನ್ನುತ್ತವೆ. ಕೇವಲ ರಾಸಾಯನಿಕಗಳನ್ನೇ ತಿಂದ ಮೇಲೆ ಅವುಗಳಿಂದ ಬರುವ ಹಾಲೂ ರಾಸಾಯನಿಕಗಳಿಂದ ತುಂಬಿ ವಿಷವೇ ಆಗುವುದಿಲ್ಲವೇ?  ಈ ಬಗ್ಗೆ ಪಶು ವೈದ್ಯರೇನಂತಾರೆ? ನಾವು ಕುಡಿಯುವ ಹಾಲು ಎಷ್ಟು ಸುರಕ್ಷಿತ ಎಂಬುದರ ವಿಡಿಯೋ ರಿಪೋರ್ಟ್ ಇಲ್ಲಿದೆ. 

23:3220 ವರ್ಷಗಳಿಂದ ಗಿಳಿಗಳಿಗೆ ಅನ್ನ ನೀಡುತ್ತಿರುವ ಪುಣ್ಯವಂತ!
19:35Bellulli Kabab Chandru: ಯುಗಾದಿ ಹಬ್ಬದಲ್ಲಿ ಕಬಾಬ್ ಚಂದ್ರು ಹೊಸ್ತಡ್ಕು! ಬಾಡೂಟ ಮಾಡಿ ಒನ್ ಮೋರ್ ಒನ್ ಮೋರ್ ಅನ್ನಿ!
17:41Shivaratri special Payasa: ಶಿವರಾತ್ರಿಗೆ ‘ನಿಮ್ಮನೆ ಚಂದ್ರು’ ಸ್ಪೆಷಲ್ ಅಡುಗೆ! ಇದು ಬೆಳ್ಳುಳ್ಳಿ ಕಬಾಬ್ ಅಲ್ಲ.. ಸಖತ್‌ ಪಾಯಸ!
05:08ರಾಜಾಜಿನಗರದಲ್ಲಿ ಹಬ್ಬದ ಸಂಭ್ರಮ, ಫ್ಯಾಷನ್‌, ಫುಡ್ ಫೆಸ್ಟಿವಲ್‌ಗೆ ಜನಸಾಗರ
03:59ಬೆಂಗಳೂರಲ್ಲಿ ‘ಮಹಾಲಕ್ಷ್ಮೀ ಲೇಔಟ್ ಹಬ್ಬ’ ಸಂಭ್ರಮ: ಕನ್ನಡಪ್ರಭ, ಸುವರ್ಣ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ
01:13Health Tips: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?
02:18ಮಾಂಸ ತಿಂದು ದೇವಸ್ಥಾನಕ್ಕೆ ಹೋಗಲೇಬಾರದು ಅನ್ನೋದ್ಯಾಕೆ? ತಜ್ಞರ ಉತ್ತರ ಇಲ್ಲಿದೆ
04:02Health Tips: ಉಪವಾಸ ಮಾಡೋದ್ರಿಂದ ಆರೋಗ್ಯಕ್ಕೇನು ಲಾಭ
03:11ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್‌ಗೆ ಇಂದೇ ಕೊನೆ ದಿನ: ಬನ್ನಿ ಭಾಗವಹಿಸಿ..ವೀಕೆಂಡ್‌ನಲ್ಲಿ ಸಂಭ್ರಮಿಸಿ
04:10‘ಜಯನಗರ ಸಂಭ್ರಮ’ ಫುಡ್ ಫೆಸ್ಟಿವಲ್‌ಗೆ ಚಾಲನೆ: ಕನ್ನಡ ಪ್ರಭ - ಸುವರ್ಣ ನ್ಯೂಸ್ ಸಹಯೋಗ
Read more